ನನ್ನ ಪರಿಚಯ

ನಾನು ಈರಗಂಟೆಪ್ಪ ಶಿವಶರಣಪ್ಪ ಶಿವಶಿoಪಿ  ಇದ್ದು, ದಿನಾಂಕ 07/08/2002 ರಂದು ವಿಜ್ಞಾನ ಸಹ ಶಿಕ್ಷಕನಾಗಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೇರಟಗಿ ತಾ-ಜೇವರಗಿ -ಜಿಲ್ಲಾ-ಕಲಬುರಗಿಯಲ್ಲಿ ಸುಮಾರು 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. 

Comments